ಕವನ - ಗೆಳೆತನ




ಸ್ನೇಹ ಎರಡು ಮನಸುಗಳ ಸಂಗಮ
ಇರುವುದಲ್ಲಿ  ನಿಷ್ಕಲ್ಮಶ‌ ಪ್ರೇಮ
ಇದ್ದರೂ ಇಲ್ಲಿ ಕೋಪ‌ ಮುನಿಸು ಜಗಳ
ಮಾಡುವುದದು ಮನಸ್ಸನ್ನು ಬಲು ಬೇಗ ನಿರಾಳ
ಇದ್ದರೂ ಇಲ್ಲಿ ಭಾವನೆಗಳ ತಾಕಲಾಟ
ಕಲಿಸುವುದದು ಬಾಳಲ್ಲಿ ಹಲವು ಪಾಠ
ಇರಬೇಕು ಜೀವನದಲಿ ಇಂಥ ಗೆಳೆತನ 

ತರುವುದದು ಮನಕ್ಕೆಂದಿಗೂ ನವ‌ಸಂಚಲನ 

Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು