ಕವನ - ಅಂದು- ಇಂದು
ಮಳೆ ಬಂದು ನಿಂತ ಮೇಲೆ
ಕಾಗದದ ದೋಣಿಯ ಮಾಡಿ
ರಸ್ತೆ ಬದಿಯಲ್ಲರಿಯುವ ನೀರಲ್ಲೆ
ತೇಲಿಬಿಟ್ಟು ಆಟವಾಡಿ
ಸಂತಸ ಪಡುತ್ತಿದ್ದ ಮಕ್ಕಳೆಲ್ಲಿ?
ಮಳೆ ಬರಲಿ ಬಿಸಿಲಿರಲಿ
ಶಾಲೆಯಿರಲಿ ರಜವಿರಲಿ
ಟಿವಿ ಕಂಪ್ಯೂಟರ್ ಮುಂದೆ ಕುಳಿತು
ಕಾಲ ಕಳೆಯುತ್ತಿರುವ
ಈಗಿನ ಮಕ್ಕಳೆಲ್ಲಿ???!!!
Comments
Post a Comment