ಚುಟಕಗಳು - ಪ್ರಕೃತಿ
೧
ಮಲೆನಾಡಿನ
ಹಸಿರಿನ ಸಿರಿ
ಚೆಲುವಿನ
ಸೊಬಗಿನ
ಐಸಿರಿ
ಕಣ್ಮನ ಸೆಳೆಯುವ ಮೋಹಕ ಜಲಪಾತದ ಪರಿ
೨
ರವಿ
ತರುವನು
ಜೀವರಾಶಿಯಲಿ ಸಂಚಲನವನು
ಶಶಿ
ಕೊಡುವನು
ಮೂಡಣದಲ್ಲಿ ಬರಲು ಭಾಸ್ಕರ
ಎಲ್ಲೆಲ್ಲು ಕೇಳುವುದು ಹಕ್ಕಿಗಳಿಂಚರ
ಎಚ್ಚರಗೊಳ್ಳುವುದು ಸುತ್ತಲು ಪರಿಸರ
೪
ನೋಡುತ ಸಂಜೆಯ ಮೋಡದ ಚಿತ್ತಾರ
ಬಾನಂಚಿಗೆ
ಇಳಿದನು
ನೇಸರ
ನೋಡಲು ಅದು ಎಷ್ಟು ಮನೋಹರ




Comments
Post a Comment