ಚುಟಕಗಳು - ಸ್ತ್ರೀ





೧
ಹೆಣ್ಣು ಎಂದಿಗೂ ಆಗಿರುವುದಿಲ್ಲ ಅಬಲೆ
ಆದರೆ ಹಾಕುವರು ಅವಳಿಗೆ ಭಾವನೆಗಳ ಸಂಕೋಲೆ
ಬದಲಾಗಿ ಕಳಚಲು ಸಂಕೋಲೆಯ ಆಗಲೆ
ಪಡೆಯುವಳು ಎಂದೆಂದಿಗು ಗೆಲುವಿನ ಜಯಮಾಲೆ

೨
ಹೆಣ್ಣುಮಗುವಿಗಾಗಿ  ಬರುತಿವೆ ಹಲವಾರು ಯೋಜನ
ಆದರೂ  ಅದರಿಂದ ಆಗುತ್ತಿಲ್ಲ ಏನು ಪ್ರಯೋಜನ
ಆಚರಿಸಿದರಷ್ಟೇ ಸಾಲದು ಹೆಣ್ಣುಮಗುವಿನ ದಿನ
ಅರಿಯಬೇಕು ಎಲ್ಲರು ಹೆಣ್ಣಿನ ಮನ
ಬದಲಾಗಬೇಕು ಸಮಾಜದ ದೃಷ್ಟಿ ಕೋನ
ಅವಳಿಗೂ ಬೇಕು ಮುಕ್ತವಾದ ಜೀವನ




Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಕವನ - ಸೋಲು-ಗೆಲುವು

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?