ಚುಟಕಗಳು - ಸ್ವಾತಂತ್ರ್ಯ ಯೋಧರು



೧. ಭಗತ್ ಸಿಂಗ್ 
ಮರೆಯಲಾದೀತೆ ಈ ಮಹಾನ್ ಚೇತನವನ್ನ
ಸ್ವಾತಂತ್ರ್ಯಕ್ಕಾಗಿ ಮಡಿದ ಸಿಂಹವನ್ನ
ನೆನೆಯಬೇಕು ಸ್ಫೂರ್ತಿಯ ಚಿಲುಮೆಯನ್ನ
ಸಾಕಾರಗೊಳಿಸಬೇಕು ಅವರ ಕಂಡ ಕನಸ್ಸನ್ನ
ಸಲ್ಲಿಸಬೇಕು ಆ ಕ್ರಾಂತಿ ಶಿಶುವಿಗೆ ನಮ್ಮ ನಮನವನ್ನ 



Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಕವನ - ಸೋಲು-ಗೆಲುವು

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?