ಚುಟಕಗಳು


ಬರೆಯಲು ನಾ ಕುಳಿತೆ ಕೆಲವು ಹೈಕು
ಹಾಕುತ್ತಾ ಮನೆಕೆಲಸಕ್ಕೆ  ಬ್ರೇಕು
ಕಾಲ ಸರಿಯುತಿತ್ತು ಹೇಳುತ್ತ ಟಿಕ್ ಟಿಕು
ಅಷ್ಟರಲ್ಲೇ ಬಂದಿತು ಪತಿಯ ಬೈಕು
ಶುರುವಾಯಿತು ಬರೆಯುತಿದ್ದ ಕೈಗಳ ಶೇಕು
ಏಕೆಂದರೆ ಮರೆತಿದ್ದೆ ಮಾಡುವುದ ಕುಕ್ಕು

Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು