ಹಾಡು - ಹೃದಯ ತುಂಬಿ ಹಾಡುವೆ
(ಹೃದಯ ತುಂಬಿ ಹಾಡುವೆ ಹೊಸತು ಗೀತಾ ಮಾಲಿಕೆ ರಾಗದಂತೆ)
ಹೃದಯ ತುಂಬಿ ಹಾಡುವೆ
ತಾಯೇ ನಿನಗೆ ವಂದನೆ
ಇದುವೆ ನನ್ನ ಕಾಣಿಕೆ
ಮಮತೆ ತೋರುವ ಮಾತೆಗೆ।।
ಹೆಣ್ಣು ತಾನೇ ನಮ್ಮನು
ಭುವಿಗೆ ತಂದ ಮಾತೆಯು
ಅಮೃತ ಧಾರೆ ನೀಡುತ್ತ
ಬೆಳೆಸಿದಂತ ದಾತೆಯು।।
ಅಕ್ಕರೆ ಪ್ರೀತಿ ತೋರುತ್ತ
ಕಲಿಸಿದಂತ ಮಾತೆಯು
ಮಾಡಿದೆಮ್ಮ. ರಕ್ಷಣೆ
ತಾಯೇ ನಿನಗೆ ಅರ್ಪಣೆ।।
Comments
Post a Comment