ಕವನ - ಹೊಸ ವರುಷ


ಬಂದಿತು ನವ ಪಲ್ಲವ
ಮರೆಸಲಿ ನೋವೆಲ್ಲವ
ಉಳಿಸಲಿ ಸವಿನೆನೆಪೆಲ್ಲವ
ತರಲಿ ಎಲ್ಲರಿಗು ಹರುಷವ
ಸ್ವಾಗತಿಸುವ ನವ ವರುಷವ
ಮರೆಯುವ ಕಹಿ ನೋವೆಲ್ಲವ
ನೆನೆಯುವ ಸವಿನೆನಪೆಲ್ಲವ
ವರ್ಷ ತರಲಿ ಎಲ್ಲರಿಗು ಹರುಷವ


Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು