ಚುಟಕಗಳು - ಅಮ್ಮ
೧
ನೀಡುವಳು ಎಲ್ಲರಿಗು ಸಾಂತ್ವನ ದನಿ
ಅವಳೆಂದು ಕುಂದದ ಶಕ್ತಿಯಖನಿ
ಕೊಡಲು ಅವಳಿಗೊಂದು ಪ್ರೀತಿಯ ಹನಿ
ಅಕ್ಕರೆ, ಮಮತೆ ತೋರುತ ಆಗುವಳವಳು ಜನನಿ
೨
೨
ನೀನೆಂದಿಗೂ ಸ್ಪೂರ್ತಿಯ ಚಿಲುಮೆ
ತೋರುವೆ ಎಲ್ಲರಲು ಸದಾ ಒಲುಮೆ
ಅರಿಯಲು ಅದರ ಮಹಿಮೆ
ತಿಳಿಯುವುದು ನಿನ್ನಯ ಹಿರಿಮೆ
೩
೩
ಜ--ಜನ್ಮ ನೀಡಿ ಜಗಕೆ ತಂದಳಾಕೆ
ನ--ನಗುತನಗುತ ನುಡಿಯ ಕಲಿಸುವಳಾಕೆ
ನಿ--ನಿರ್ಮಲ ಪ್ರೀತಿಯ ತೋರುವಳಾಕೆ
Comments
Post a Comment