ಕವನ - ಅಮ್ಮ


ನಾ ತುಂಬಿದೆ ನಿನ್ನಯ ಮಡಿಲು
ಅದೊಂದು ತುಂಬಿದ ಪ್ರೀತಿಯ ಕಡಲು
ಬೊಗಸೆ ತುಂಬಿ ತುಂಬಿ ನೀ ಕೊಡಲು
ಬೇಡುವೆ ನಾ ಅದು ಹಾಗೆ ಇರಲು





Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು