ಕವನ - ಎತ್ತ ಸಾಗುತಿದೆ ನಮ್ಮ ಭಾರತ
ಎತ್ತ
ಸಾಗುತಿದೆ ನಮ್ಮ ಭಾರತ
ಎದುರಿಸುತಿದೆ ಸಮಸ್ಯಗಳ ಅನವರತ
ಹಣವೇ ಇಲ್ಲಿನ ಜನರ ಮಂತ್ರ
ಕಾಣುತಿದೆ ಎಲ್ಲೆಲ್ಲಿ ರಾಜಕೀಯ ಕುತಂತ್ರ
ಅಧಿಕಾರಕ್ಕಾಗಿ ನಡೆಯುತಿದೆ ಚುನಾವಣಾ ತಂತ್ರ
ಹಿಂದೆ ಸರಿಯುತಿದೆ ಪ್ರಜಾತಂತ್ರ
ಆಗಿದೆ ನಮ್ಮ ದೇಶ ಸ್ವತಂತ್ರ
ಆದರೂ ಜನತೆಯ
ಸ್ಥಿತಿ ಅತಂತ್ರ
Comments
Post a Comment