ಚುಟಕಗಳು - ನಮ್ಮ ಸಾಹಿತ್ಯ ವೇದಿಕೆ



ಪರಿಚಿತರನ್ನಾಗಿ ಮಾಡಿತು ಬಳಗ

ಆತ್ಮೀಯರನ್ನಾಗಿಸಿತು ವೇದಿಕೆ
ಸ್ಹೇಹವನ್ನು ಬೆಸೆಯಿತು ನಮ್ಮ ನಡಿಗೆ
ಗಟ್ಟಿಯಾಗುತ್ತಿದೆ ಅದು ಅಡಿಗಡಿಗೆ


ವೇದಿಕೆಗೆ ಎಲ್ಲರು ತೋರಲು ಪ್ರೀತಿ
ಬಂದಿತು ನಮ್ಮಯ ಸಂಚಿಕೆ ಪ್ರಮತಿ
ಹೊರಸೂಸಿತು ಸದಸ್ಯೆಯರೆಲ್ಲರ ಮತಿ
ನಿರಂತರವಾಗಿ ಬರುತಿರಲಿ ನಮ್ಮ ಪ್ರಮತಿ

Comments