ಕವನ - ರೈತ


ರಾಷ್ಟ್ರದ  ಬೆನ್ನೆಲುಬೆ ರೈತ
ಸಮಸ್ಯೆಗಳ ಎದುರಿಸುವನು ಈತ
ಒಮ್ಮೊಮ್ಮೆ ಕೈಕೊಟ್ಟರೆ  ಮಳೆ
ಬೆಳೆಯಲಾಗದು ಸರಿಯಾಗಿ ಬೆಳೆ
ಮತ್ತೆಂಲ್ಲಿಂದ ಬರುವುದು ಇವನಿಗೆ ಹಣ
ಆಗುತಿದೆ ಅವನ ಆತ್ಮಹತ್ಯೆಗೆ ಕಾರಣ
ಇದಕಿಲ್ಲವೇ ಯಾರಲ್ಲಿಯೂ  ಪರಿಹಾರ

Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು